Bharatiya Samvidhana HYT book

Original price was: ₹444.00.Current price is: ₹365.00.

  • -18%
Rated 0 out of 5
(0 customer reviews)

50 in stock

Categories: ,

50 in stock

Book Name ಭಾರತೀಯ ಸಂವಿಧಾನ HYT ಪುಸ್ತಕ || ಶಾಂತಪ್ಪ ಸರ್ ||
Author ಶಾಂತಪ್ಪ ಸರ್
Publisher Shantha Marga publication
Language Kannada
ISBN ———-
Stock details In Stock
Description IAS ಪರೀಕ್ಷೆಯನ್ನು ಕನ್ನಡದಲ್ಲಿ ಪಾಸ್ ಮಾಡಿದ ಶಾಂತಪ್ಪ ಸರ್ ಅವರು, ಪರೀಕ್ಷಾ ದೃಷ್ಟಿಕೋನದಿಂದ ರಚಿಸಿದಂತಹ ಪುಸ್ತಕವೇ ಪೊಲಿಟಿ HYT ಬುಕ್. ಇಲ್ಲಿ ವಿಷಯ, ತದನಂತರದಲ್ಲಿ Traps ಅಂದರೆ ಗೊಂದಲಕ್ಕೆ ದೂಡುವಂತಹ ಅಂಶಗಳು ಕೊನೆಯಲ್ಲಿ, ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಸೇರಿಸಲಾಗಿದೆ. ಈ ಪುಸ್ತಕ ಅನುಭವದ ಆಳಮತ್ತು ಜ್ಞಾನದ ಶಿಖರದಿಂದ ಮೂಡಿಬಂದಂತಹ ಪುಸ್ತಕವಾಗಿದ್ದು. Gen Z ಮಾದರಿಯಲ್ಲಿ ರಚನೆಯಾಗಿದೆ. ಪಠ್ಯಗಳ ನಡು ನಡುವೆ ಶಾಂತಪ್ಪ ಸರ್ ಅವರ ಸಲಹೆಗಳು ಮತ್ತು ಮಾರ್ಗದರ್ಶನಗಳು ಓದಿನ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ಅಂಶಗಳಾಗಿವೆ. ಯಾವ ಪರೀಕ್ಷೆಗೆ ಅನುಕೂಲ? ಐಎಎಸ್, KAS, ಮತ್ತು KEA ಪರೀಕ್ಷೆಗಳಿಗೆ ಅತ್ಯಂತ ಅವಶ್ಯಕವಾದ ಮಾಹಿತಿಯನ್ನು ಒಳಗೊಂಡಿದೆ. Prelims mains and interview ಗೆ ಅನುಕೂಲವಾಗುವಂತಹ Tips ಸಹ ಇಲ್ಲಿ ನೋಡಬಹುದು
Number Of Pages 460

ಗಮನಿಸಿ: ನಿಮ್ಮ ಕನಸಿನ ಹುದ್ದೆಯನ್ನು ತಲುಪಲು ಹಾಗೂ ಪೊಲಿಟಿ ವಿಷಯದಲ್ಲಿ ಗರಿಷ್ಠ ಅಂಕಗಳನ್ನು ಗಳಿಸಲು ಇದೊಂದು ಪರಿಪೂರ್ಣ ಹಾಗೂ ಆವಶ್ಯಕ ಕೈಪಿಡಿ!

Original price was: ₹444.00.Current price is: ₹365.00.

50 in stock

Additional information

Weight 300 g
Dimensions 21 × 14 × 2 cm
Author

Shanthappa sir

Language

Kannada

Publications

Shanthamarga Publications

Reviews

There are no reviews yet.

Only logged in customers who have purchased this product may leave a review.

Shopping Cart
Scroll to Top